BREAKING : ಮಕ್ಕಳ ಸರಣಿ ಸಾವು ಕೇಸ್ : ರಾಜ್ಯದಲ್ಲಿ ಈ ಎರಡು ಸಿರಪ್‌ಗಳ ಮಾರಾಟ & ಖರೀದಿ ನಿಷೇಧಿಸಿದ ಸರ್ಕಾರ

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಕ್ಕಳ ಸರಣಿ ಸಾವಿಗೆ ಕೆಮ್ಮಿನ ಸಿರಪ್ ಕಾರಣ ಎಂಬ ಶಂಕೆ ಹಿನ್ನೆಲೆ​​​ಯಲ್ಲಿ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರವು, ಶ್ರೀಸನ್ ಫಾರ್ಮಾ ಮತ್ತು ಕೇಸನ್ಸ್ ಫಾರ್ಮಾ ಪೂರೈಸುವ ಕೆಮ್ಮಿನ ಸಿರಪ್‌ಗಳ ಮಾರಾಟ ಮತ್ತು ಖರೀದಿಯನ್ನು ರಾಜ್ಯದಲ್ಲಿ ನಿಷೇಧಿಸಿದೆ. ಹೌದು ರಾಜ್ಯ ಪರವಾನಗಿ ಪ್ರಾಧಿಕಾರ ಮತ್ತು ಹೆಚ್ಚುವರಿ ಡ್ರಗ್ಸ್ ಕಂಟ್ರೋಲರ್‌ ಅವರು ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ತಮಿಳುನಾಡಿನ ಕಾಂಚೀಪುರಂ ಮೂಲದ ಶ್ರೀಸನ್ ಫಾರ್ಮಾ ತಯಾರಿಸಿದ ‘ಕೋಲ್ಡ್‌ರಿಫ್ ಸಿರಪ್’ ಮತ್ತು … Continue reading BREAKING : ಮಕ್ಕಳ ಸರಣಿ ಸಾವು ಕೇಸ್ : ರಾಜ್ಯದಲ್ಲಿ ಈ ಎರಡು ಸಿರಪ್‌ಗಳ ಮಾರಾಟ & ಖರೀದಿ ನಿಷೇಧಿಸಿದ ಸರ್ಕಾರ