BREAKING ; ಚಾಂಪಿಯನ್ಸ್ ಟ್ರೋಫಿ : ಟೀಂ ಇಂಡಿಯಾ ‘ಜರ್ಸಿ’ ಮೇಲೆ ‘ಪಾಕ್ ಹೆಸರು’ ಮುದ್ರಿಸಲು ‘BCCI’ ನಿರಾಕರಣೆ ; ವರದಿ

ನವದೆಹಲಿ : ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊಸ ವಿವಾದ ಹೊರಹೊಮ್ಮಿದ್ದು, ತಂಡದ ಜರ್ಸಿಯಲ್ಲಿ ‘ಪಾಕಿಸ್ತಾನ’ (ಆತಿಥೇಯ ರಾಷ್ಟ್ರದ ಹೆಸರು) ಮುದ್ರಿಸಲು ಭಾರತ ಆಕ್ಷೇಪ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಭಾರತವು ತನ್ನ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನ ದುಬೈನಲ್ಲಿ ಆಡಲು ಸಜ್ಜಾಗಿದೆ, ಆದರೆ ಪಾಕಿಸ್ತಾನವು ಪಂದ್ಯಾವಳಿಯ ಅಧಿಕೃತ ಆತಿಥ್ಯ ವಹಿಸಿದೆ. ಪಾಕಿಸ್ತಾನಕ್ಕೆ ತನ್ನ ತಂಡವನ್ನ ಕಳುಹಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರಾಕರಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ … Continue reading BREAKING ; ಚಾಂಪಿಯನ್ಸ್ ಟ್ರೋಫಿ : ಟೀಂ ಇಂಡಿಯಾ ‘ಜರ್ಸಿ’ ಮೇಲೆ ‘ಪಾಕ್ ಹೆಸರು’ ಮುದ್ರಿಸಲು ‘BCCI’ ನಿರಾಕರಣೆ ; ವರದಿ