BREAKING : ರಾಜ್ಯಪಾಲರ ಭೇಟಿಯಾದ ‘ಚಂಪೈ ಸೊರೆನ್’ ; ಜಾರ್ಖಂಡ್ ಸರ್ಕಾರ ರಚನೆಗೆ ಹಕ್ಕು ಮಂಡಿನೆ, 47 ಶಾಸಕರ ಬೆಂಬಲ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆ ಶಾಸಕಾಂಗ ಪಕ್ಷದ ನಾಯಕ ಚಂಪೈ ಸೊರೆನ್ ಗುರುವಾರ ಸಂಜೆ 5.30 ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನಕ್ಕೆ ತಲುಪಿದರು. ಚಂಪೈ ಐವರು ಶಾಸಕರೊಂದಿಗೆ ರಾಜಭವನ ತಲುಪಿದ್ದಾರೆ. ಬುಧವಾರ ಹೇಮಂತ್ ಸೋರೆನ್ ಬಂಧನಕ್ಕೂ ಮುನ್ನ ಚಂಪೈ ಸೊರೆನ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಇದಾದ ಬಳಿಕ ಚಂಪೈ ಅವರು ಗುರುವಾರ ರಾಜ್ಯಪಾಲರನ್ನ ಭೇಟಿ ಮಾಡಲು ಸಮಯ ಕೋರಿದ್ದರು. ಹೇಮಂತ್ ಸೋರೆನ್ ರಾಜೀನಾಮೆ ನೀಡಿದ ನಂತರವೇ ನನ್ನ ನೇತೃತ್ವದಲ್ಲಿ ಸರ್ಕಾರ … Continue reading BREAKING : ರಾಜ್ಯಪಾಲರ ಭೇಟಿಯಾದ ‘ಚಂಪೈ ಸೊರೆನ್’ ; ಜಾರ್ಖಂಡ್ ಸರ್ಕಾರ ರಚನೆಗೆ ಹಕ್ಕು ಮಂಡಿನೆ, 47 ಶಾಸಕರ ಬೆಂಬಲ