BREAKING : ಕೇಂದ್ರದ ಮಹತ್ವದ ನಿರ್ಧಾರ ; ‘ಡೀಪ್ ಫೇಕ್’ ಆರೋಪಿಗಳ ವಿರುದ್ಧ ಕಠಿಣ ಕ್ರಮ, ಜ.22ರ ನಂತ್ರ ನಿಯಮ ಜಾರಿ

ನವದೆಹಲಿ : ಡೀಪ್ ಫೇಕ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಮುಂದಿನ 7-8 ದಿನಗಳಲ್ಲಿ ಸರ್ಕಾರ ಐಟಿ ಕಾಯ್ದೆಯ ಹೊಸ ನಿಯಮಗಳನ್ನ ಹೊರಡಿಸಲಿದೆ. ಹೊಸ ನಿಯಮಗಳ ಪ್ರಕಾರ, ಐಟಿ ಕಾಯ್ದೆಯ ಹೊಸ ನಿಯಮಗಳ ಅಡಿಯಲ್ಲಿ ಡೀಪ್ ಫೇಕ್ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ. ಮುಂದಿನ ಏಳೆಂಟು ದಿನಗಳಲ್ಲಿ ಪರಿಷ್ಕೃತ ಐಟಿ ನಿಯಮಗಳನ್ನ ಸರ್ಕಾರ ಹೊರಡಿಸಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಂಗಳವಾರ ಹೇಳಿದ್ದಾರೆ. ಡೀಪ್ ಫೇಕ್ ಗಳ ಬಗ್ಗೆ ಸರ್ಕಾರ … Continue reading BREAKING : ಕೇಂದ್ರದ ಮಹತ್ವದ ನಿರ್ಧಾರ ; ‘ಡೀಪ್ ಫೇಕ್’ ಆರೋಪಿಗಳ ವಿರುದ್ಧ ಕಠಿಣ ಕ್ರಮ, ಜ.22ರ ನಂತ್ರ ನಿಯಮ ಜಾರಿ