BREAKING : ಮುಂದಿನ ‘ಜನಗಣತಿ’ಯಲ್ಲಿ ‘ಜಾತಿ ಕಾಲಂ’ ಸೇರ್ಪಡೆಗೆ ‘ಕೇಂದ್ರ ಸರ್ಕಾರ’ ಚಿಂತನೆ : ವರದಿ
ನವದೆಹಲಿ : ಮುಂಬರುವ ಜನಗಣತಿಗೆ ಸರಕಾರವು ಜಾತಿ ಕಾಲಂ ಸೇರಿಸಬಹುದು ಎಂದು ವರದಿಯಾಗಿದೆ. ಕೊನೆಯ ಗಣತಿಯನ್ನ 2011ರಲ್ಲಿ ನಡೆಸಲಾಯಿತು. ನಂತ್ರ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಯಿತು. ಆದಾಗ್ಯೂ, ಜಾತಿ ಕಾಲಂ ಸೇರ್ಪಡೆಗೆ ಇನ್ನೂ ಯಾವುದೇ ಅಂತಿಮ ನಿರ್ಧಾರವನ್ನ ತೆಗೆದುಕೊಳ್ಳಲಾಗಿಲ್ಲ ಎಂದು ವರದಿ ತಿಳಿಸಿದೆ. ಅಂದ್ಹಾಗೆ, ವಿವಿಧ ರಾಜಕೀಯ ಪಕ್ಷಗಳು ಜಾತಿ ಜನಗಣತಿಗೆ ಒತ್ತಾಯಿಸುತ್ತಿವೆ. ಆಗಸ್ಟ್ನಲ್ಲಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರಾಷ್ಟ್ರವ್ಯಾಪಿ ಜಾತಿ ಜನಗಣತಿಯ ಅಗತ್ಯವನ್ನ ಒತ್ತಿ ಹೇಳಿದರು. ದೇಶದಲ್ಲಿ ಸುಮಾರು 90 ಪ್ರತಿಶತದಷ್ಟು … Continue reading BREAKING : ಮುಂದಿನ ‘ಜನಗಣತಿ’ಯಲ್ಲಿ ‘ಜಾತಿ ಕಾಲಂ’ ಸೇರ್ಪಡೆಗೆ ‘ಕೇಂದ್ರ ಸರ್ಕಾರ’ ಚಿಂತನೆ : ವರದಿ
Copy and paste this URL into your WordPress site to embed
Copy and paste this code into your site to embed