BREAKING : ದೆಹಲಿ ವಿಮಾನ ನಿಲ್ದಾಣದ ಟಿ 1 ಮೇಲ್ಛಾವಣಿ ಕುಸಿತದ ಬಳಿಕ ವಿಮಾನಯಾನ ಸಂಸ್ಥೆಗಳಿಗೆ ‘ಕೇಂದ್ರ ಸರ್ಕಾರ’ ಸಲಹೆ
ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರ ಮೇಲ್ಛಾವಣಿಯ ಒಂದು ಭಾಗ ಕುಸಿದ ನಂತ್ರ ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳಿಗೆ ಶುಕ್ರವಾರ ಸಲಹೆ ನೀಡಿದ್ದು, ದೆಹಲಿಗೆ ಹೋಗುವ ಮತ್ತು ಹೊರಡುವ ವಿಮಾನಗಳಲ್ಲಿ ಯಾವುದೇ ಅಸಹಜ ಸರ್ಚಾರ್ಜ್ಗಳನ್ನು ತಪ್ಪಿಸಲು ಸೂಚನೆ ನೀಡಿದೆ. “ದೆಹಲಿಯ ಟರ್ಮಿನಲ್ ಟಿ 1 ಡಿ ಐಜಿಐಎನಲ್ಲಿ ನಡೆದ ದುರದೃಷ್ಟಕರ ಘಟನೆಯನ್ನ ಗಮನದಲ್ಲಿಟ್ಟುಕೊಂಡು, ದೆಹಲಿಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳಲ್ಲಿ ಯಾವುದೇ ಅಸಹಜ ಏರಿಕೆಯನ್ನ ಮೇಲ್ವಿಚಾರಣೆ ಮಾಡಲು ಮತ್ತು ಈ … Continue reading BREAKING : ದೆಹಲಿ ವಿಮಾನ ನಿಲ್ದಾಣದ ಟಿ 1 ಮೇಲ್ಛಾವಣಿ ಕುಸಿತದ ಬಳಿಕ ವಿಮಾನಯಾನ ಸಂಸ್ಥೆಗಳಿಗೆ ‘ಕೇಂದ್ರ ಸರ್ಕಾರ’ ಸಲಹೆ
Copy and paste this URL into your WordPress site to embed
Copy and paste this code into your site to embed