BREAKING : ‘CAA’ ಅಡಿಯಲ್ಲಿ ಮೊದಲ 14 ಜನರಿಗೆ ‘ಪೌರತ್ವ ದಾಖಲೆ’ ಹಸ್ತಾಂತರಿಸಿದ ಕೇಂದ್ರ ಸರ್ಕಾರ
ನವದೆಹಲಿ : ಪೌರತ್ವ (ತಿದ್ದುಪಡಿ) ಕಾಯ್ದೆಯಡಿ 14 ಜನರಿಗೆ ಗೃಹ ಸಚಿವಾಲಯ ಬುಧವಾರ ಪೌರತ್ವ ಪ್ರಮಾಣಪತ್ರಗಳನ್ನ ಹಸ್ತಾಂತರಿಸಿದೆ. “ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಧಿಸೂಚನೆಯ ನಂತರ ಮೊದಲ ಸೆಟ್ ಪೌರತ್ವ ಪ್ರಮಾಣಪತ್ರಗಳನ್ನ ಇಂದು ಬಿಡುಗಡೆ ಮಾಡಲಾಗಿದೆ. ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಭಲ್ಲಾ ಅವರು ಇಂದು ನವದೆಹಲಿಯಲ್ಲಿ ಕೆಲವು ಅರ್ಜಿದಾರರಿಗೆ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು. ಗೃಹ ಕಾರ್ಯದರ್ಶಿ ಅರ್ಜಿದಾರರನ್ನು ಅಭಿನಂದಿಸಿದರು ಮತ್ತು ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಪ್ರಮುಖ ಲಕ್ಷಣಗಳನ್ನು ಎತ್ತಿ … Continue reading BREAKING : ‘CAA’ ಅಡಿಯಲ್ಲಿ ಮೊದಲ 14 ಜನರಿಗೆ ‘ಪೌರತ್ವ ದಾಖಲೆ’ ಹಸ್ತಾಂತರಿಸಿದ ಕೇಂದ್ರ ಸರ್ಕಾರ
Copy and paste this URL into your WordPress site to embed
Copy and paste this code into your site to embed