BREAKING : ‘ಈರುಳ್ಳಿ ರಫ್ತು’ ನಿಷೇಧ ವಿಸ್ತರಿಸಿದ ಕೇಂದ್ರ ಸರ್ಕಾರ |Onion Export Ban
ನವದೆಹಲಿ : ಮುಂದಿನ ಆದೇಶದವರೆಗೆ ಈರುಳ್ಳಿ ರಫ್ತು ನಿಷೇಧವನ್ನ ಸರ್ಕಾರ ವಿಸ್ತರಿಸಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಈ ಹಿಂದೆ ಈ ವರ್ಷದ ಮಾರ್ಚ್ 31 ರವರೆಗೆ ಇದನ್ನು ನಿಷೇಧಿಸಲಾಗಿತ್ತು. “2024 ರ ಮಾರ್ಚ್ 31 ರವರೆಗೆ ಮಾನ್ಯವಾಗಿರುವ ಈರುಳ್ಳಿ ರಫ್ತು ನಿಷೇಧವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ” ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಮಾರ್ಚ್ 22 ರ ಅಧಿಸೂಚನೆಯಲ್ಲಿ ತಿಳಿಸಿದೆ. ಡಿಜಿಎಫ್ಟಿ ಸಚಿವಾಲಯದ ಅಂಗವಾಗಿದ್ದು, ಇದು ರಫ್ತು ಮತ್ತು ಆಮದು ಸಂಬಂಧಿತ ಸಮಸ್ಯೆಗಳನ್ನ ನಿರ್ವಹಿಸುತ್ತದೆ. … Continue reading BREAKING : ‘ಈರುಳ್ಳಿ ರಫ್ತು’ ನಿಷೇಧ ವಿಸ್ತರಿಸಿದ ಕೇಂದ್ರ ಸರ್ಕಾರ |Onion Export Ban
Copy and paste this URL into your WordPress site to embed
Copy and paste this code into your site to embed