BREAKING : ಯುದ್ಧಪೀಡಿತ ಇರಾನ್’ನಿಂದ ಭಾರತೀಯರ ಸ್ಥಳಾಂತರಕ್ಕಾಗಿ ಕೇಂದ್ರ ಸರ್ಕಾರದಿಂದ ‘ಆಪರೇಷನ್ ಸಿಂಧು’ ಆರಂಭ

ನವದೆಹಲಿ : ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ, ಭಾರತ ಬುಧವಾರ ಆಪರೇಷನ್ ಸಿಂಧು ಎಂಬ ಸಂಘಟಿತ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರುವ ಒಂದು ಸಂಘಟಿತ ಸ್ಥಳಾಂತರಿಸುವ ಕಾರ್ಯಾಚರಣೆ ಇದಾಗಿದೆ. ಮೊದಲ ಹಂತದಲ್ಲಿ, 110 ಭಾರತೀಯ ವಿದ್ಯಾರ್ಥಿಗಳನ್ನ ಉತ್ತರ ಇರಾನ್‌’ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗ್ತಿದ್ದು, ಜೂನ್ 17ರಂದು ಭೂಪ್ರದೇಶದ ಮೂಲಕ ಅರ್ಮೇನಿಯಾಗೆ ಸಾಗಿಸಲಾಯಿತು. ನಂತರ ಅವರನ್ನು ಜೂನ್ 18ರಂದು ಭಾರತೀಯ ಕಾಲಮಾನ 14:55 ಕ್ಕೆ … Continue reading BREAKING : ಯುದ್ಧಪೀಡಿತ ಇರಾನ್’ನಿಂದ ಭಾರತೀಯರ ಸ್ಥಳಾಂತರಕ್ಕಾಗಿ ಕೇಂದ್ರ ಸರ್ಕಾರದಿಂದ ‘ಆಪರೇಷನ್ ಸಿಂಧು’ ಆರಂಭ