BREAKING : ಇರಾನ್’ನಲ್ಲಿ ಸಿಲುಕಿರುವ 9,000 ಭಾರತೀಯರಿಗೆ ತಕ್ಷಣ ವಾಪಸಾಗುವಂತೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ : ಇರಾನ್‌’ನಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅಂತರ್ಯುದ್ಧದಂತಹ ಪರಿಸ್ಥಿತಿ ಭಾರತ ಸರ್ಕಾರವನ್ನ ಆತಂಕಕ್ಕೆ ದೂಡಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ವಾರದ ಬ್ರೀಫಿಂಗ್‌’ನಲ್ಲಿ ಪ್ರಸ್ತುತ ಇರಾನ್‌’ನಲ್ಲಿ ಸುಮಾರು 9,000 ಭಾರತೀಯ ನಾಗರಿಕರು ವಾಸಿಸುತ್ತಿದ್ದಾರೆ, ಅವರಲ್ಲಿ ಹೆಚ್ಚಿನವರು ಅಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಎಂದು ಹೇಳಿದ್ದಾರೆ. ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಸಚಿವಾಲಯವು ಹೊಸ ಮತ್ತು ಕಟ್ಟುನಿಟ್ಟಾದ ಪ್ರಯಾಣ ಸಲಹೆಯನ್ನ ಹೊರಡಿಸಿದ್ದು, ಯಾವುದೇ ಭಾರತೀಯರು ಸದ್ಯಕ್ಕೆ ಇರಾನ್‌’ಗೆ ಪ್ರಯಾಣಿಸಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಈಗಾಗಲೇ … Continue reading BREAKING : ಇರಾನ್’ನಲ್ಲಿ ಸಿಲುಕಿರುವ 9,000 ಭಾರತೀಯರಿಗೆ ತಕ್ಷಣ ವಾಪಸಾಗುವಂತೆ ಕೇಂದ್ರ ಸರ್ಕಾರ ಸೂಚನೆ