BREAKING : ‘ಏಕೀಕೃತ ಪಿಂಚಣಿ ಯೋಜನೆ’ಗೆ ‘ಕೇಂದ್ರ ಸರ್ಕಾರ’ ಅನುಮೋದನೆ ; ’23 ಲಕ್ಷ ಸರ್ಕಾರಿ ನೌಕರ’ರಿಗೆ ಪ್ರಯೋಜನ

ನವದೆಹಲಿ : ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಳೆಯ ಪಿಂಚಣಿ ಯೋಜನೆ ಮತ್ತು ಹೊಸ ಪಿಂಚಣಿ ಯೋಜನೆಗೆ ಬದಲಾಗಿ ಏಕೀಕೃತ ಪಿಂಚಣಿ ಯೋಜನೆಗೆ (UPS) ಅನುಮೋದನೆ ನೀಡಲಾಗಿದೆ. 25 ವರ್ಷ ಕೆಲಸ ಮಾಡುವ ನೌಕರರಿಗೆ ಪೂರ್ಣ ಪಿಂಚಣಿ ಸಿಗಲಿದೆ ಎಂದು ಸರ್ಕಾರ ಹೇಳಿದೆ. ಯುಪಿಎಸ್ ಯೋಜನೆಯಿಂದ 23 ಲಕ್ಷ ಕೇಂದ್ರ ನೌಕರರು ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆಯು ಏಪ್ರಿಲ್ 1, 2025 ರಿಂದ ಜಾರಿಗೆ … Continue reading BREAKING : ‘ಏಕೀಕೃತ ಪಿಂಚಣಿ ಯೋಜನೆ’ಗೆ ‘ಕೇಂದ್ರ ಸರ್ಕಾರ’ ಅನುಮೋದನೆ ; ’23 ಲಕ್ಷ ಸರ್ಕಾರಿ ನೌಕರ’ರಿಗೆ ಪ್ರಯೋಜನ