BREAKING : ಹಡಗು ಉದ್ಯಮಕ್ಕೆ 70,000 ಕೋಟಿ ರೂ.ಗಳ ಪ್ಯಾಕೇಜ್’ಗೆ ಕೇಂದ್ರ ಸರ್ಕಾರ ಅನುಮೋದನೆ

ನವದೆಹಲಿ : ಭಾರತದ ಹಡಗು ನಿರ್ಮಾಣ ಮತ್ತು ಕಡಲ ಉದ್ಯಮವನ್ನ ಉತ್ತೇಜಿಸಲು 69,725 ಕೋಟಿ ರೂ.ಗಳ ಪ್ಯಾಕೇಜ್‌’ಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವೆ ಅಶ್ವಿನಿ ವೈಷ್ಣವ್ ಅವರು ಸೆಪ್ಟೆಂಬರ್ 24 ರ ಬುಧವಾರ ಘೋಷಿಸಿದರು. ದೇಶೀಯ ಸಾಮರ್ಥ್ಯವನ್ನು ಬಲಪಡಿಸಲು, ದೀರ್ಘಕಾಲೀನ ಹಣಕಾಸು ಸುಧಾರಿಸಲು, ಗ್ರೀನ್‌ಫೀಲ್ಡ್ ಮತ್ತು ಬ್ರೌನ್‌ಫೀಲ್ಡ್ ಶಿಪ್‌ಯಾರ್ಡ್ ಅಭಿವೃದ್ಧಿಯನ್ನು ಉತ್ತೇಜಿಸಲು, ತಾಂತ್ರಿಕ ಸಾಮರ್ಥ್ಯಗಳು ಮತ್ತು ಕೌಶಲ್ಯವನ್ನು ಹೆಚ್ಚಿಸಲು … Continue reading BREAKING : ಹಡಗು ಉದ್ಯಮಕ್ಕೆ 70,000 ಕೋಟಿ ರೂ.ಗಳ ಪ್ಯಾಕೇಜ್’ಗೆ ಕೇಂದ್ರ ಸರ್ಕಾರ ಅನುಮೋದನೆ