BREAKING : ಭಾರತದಲ್ಲಿ ಎಲೋನ್ ಮಸ್ಕ್ ‘ಸ್ಟಾರ್‌ ಲಿಂಕ್‌’ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್

ನವದೆಹಲಿ : ದೂರಸಂಪರ್ಕ ಇಲಾಖೆಯಿಂದ (DoT) ಉದ್ದೇಶ ಪತ್ರ (LoI) ಪಡೆದ ನಂತರ, ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಭಾರತದಲ್ಲಿ ತನ್ನ ಉಪಗ್ರಹ ಇಂಟರ್ನೆಟ್ ಸೇವೆಗಳನ್ನ ಪ್ರಾರಂಭಿಸುವತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ತಿಂಗಳುಗಳ ಚರ್ಚೆಯ ನಂತರ ಅನುಮೋದನೆ ನೀಡಲಾಗಿದೆ. ಈ ವಾರದ ಆರಂಭದಲ್ಲಿ ಜಾರಿಗೆ ತಂದ ಭಾರತದ ಕಠಿಣ ರಾಷ್ಟ್ರೀಯ ಭದ್ರತಾ ಮಾನದಂಡಗಳಿಗೆ ಸ್ಟಾರ್‌ಲಿಂಕ್ ಒಪ್ಪಿಕೊಂಡಿದ್ದು, ಸಧ್ಯ ಸ್ಟಾರ್‌ಲಿಂಕ್ ಆರಂಭಕ್ಕೆ ಸರ್ಕಾರ ಅನುಮೋದನೆ ನೀಡಿದೆ.   ಚೀನಾದಲ್ಲಿ ಕೊರೊನಾ ಹೊಸ ರೂಪಾಂತರ ಪತ್ತೆ, ಉಲ್ಭಣಕ್ಕೆ ಒಂದು ಹೆಜ್ಜೆ … Continue reading BREAKING : ಭಾರತದಲ್ಲಿ ಎಲೋನ್ ಮಸ್ಕ್ ‘ಸ್ಟಾರ್‌ ಲಿಂಕ್‌’ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್