ಸುಭಾಷಿತ :

Friday, April 3 , 2020 7:59 AM

ಬ್ರೇಕಿಂಗ್‌: ಗರ್ಭಪಾತದ ಗರಿಷ್ಠ ಅವಧಿ ಮಿತಿಯನ್ನು 20 ರಿಂದ 24 ವಾರಕ್ಕೆ ವಿಸ್ತಾರ ಮಾಡುವ ಕಾನೂನಿಗೆ ಕೇಂದ್ರ ಒಪ್ಪಿಗೆ


Wednesday, January 29th, 2020 2:29 pm


ನವದೆಹಲಿ: ಗರ್ಭಪಾತದ ಗರಿಷ್ಠ ಅವಧಿ ಮಿತಿಯನ್ನು 20 ರಿಂದ 24 ವಾರಕ್ಕೆ ವಿಸ್ತಾರ ಮಾಡುವ ಕಾನೂನು ಮಾಡುವುದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ.

ಸದ್ಯದ ಕಾನೂನಿನಲ್ಲಿ . ಓರ್ವ ಗರ್ಭಿಣಿಯ ಗರ್ಭಾವಸ್ಥೆ ಮುಂದುವರಿದಲ್ಲಿ ಆಕೆಗೆ ಅಥವಾ ಮುಂದೆ ಜನಿಸುವ ಮಗುವಿಗೆ ತೊಂದರೆಯಾಗುವ ಅಪಾಯ ಇದ್ದರೂ, ಗರ್ಭಾವಧಿ 20 ವಾರ ದಾಟಿದ್ದರೆ ಆಕೆ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶವಿಲ್ಲ. ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ ಕಾಯ್ದೆ 1971 ಅನ್ನು ತಿದ್ದುಪಡಿ ಮಾಡಲು 2020 ರ ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ (ತಿದ್ದುಪಡಿ) ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು, ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಮಸೂದೆಯನ್ನು ಪರಿಚಯಿಸಲಾಗುವುದು. ಸಚಿವ ಪ್ರಕಾಶ್ ಜಾವಡೇಕರ್ ಕ್ಯಾಬಿನೆಟ್ ಸಭೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions