BREAKING : ರಾಸಲೀಲೆ `CD’ ಬಯಲು ಪ್ರಕರಣ : ಯುವತಿಗೆ 5 ಕೋಟಿ ರೂ, 2 ಫ್ಲ್ಯಾಟ್ ಕೊಡಲಾಗಿದೆ : ರಮೇಶ್ ಜಾರಕಿಹೊಳಿ

ಬೆಂಗಳೂರು ; ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ರಾಸಲೀಲೆ ಸಿಡಿ ಪ್ರಕರಣ ಕುರಿತಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಡಿಯೋದಲ್ಲಿರುವ ಯುವತಿಗೆ  50 ಲಕ್ಷ ರೂ. ಅಲ್ಲ 5 ಕೋಟಿ ರೂ. ನೀಡಲಾಗಿದೆ. ಜೊತೆಗೆ ವಿದೇಶದಲ್ಲಿ 2 ಫ್ಲ್ಯಾಟ್ ನೀಡಿರುವ ಮಾಹಿತಿ ಇದೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,  ವಿಡಿಯೋದಲ್ಲಿರುವ ಯುವತಿಗೆ 50 ಲಕ್ಷ ರೂ. ಅಲ್ಲ, 5 ಕೋಟಿ ರೂ. ನೀಡಿರುವ ಮಾಹಿತಿ ಇದೆ. ವಿದೇಶದಲ್ಲಿ 2 ಫ್ಲ್ಯಾಟ್ ನೀಡಿರುವ ಮಾಹಿತಿ ಇದೆ.ನನ್ನ ವಿರುದ್ಧ … Continue reading BREAKING : ರಾಸಲೀಲೆ `CD’ ಬಯಲು ಪ್ರಕರಣ : ಯುವತಿಗೆ 5 ಕೋಟಿ ರೂ, 2 ಫ್ಲ್ಯಾಟ್ ಕೊಡಲಾಗಿದೆ : ರಮೇಶ್ ಜಾರಕಿಹೊಳಿ