BREAKING : ಬೆಂಗಳೂರಲ್ಲಿ ನಿಷೇಧವಿದ್ದರೂ ತೆರೆದಿದ್ದ ‘ಹುಕ್ಕಾಬಾರ್’ ಗಳ ಮೇಲೆ ‘CCB’ ದಾಳಿ : 7 ಜನರ ಬಂಧನ

ಬೆಂಗಳೂರು : 2024ನೇ ಸಾಲಿನ ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮ) ವಿಧೇಯಕ ಅಂಗೀಕಾರ ಆಗಿದೆ.ಆದ್ರೆ ಇದೀಗ ಬೆಂಗಳೂರಿನಲ್ಲಿ ತೆರೆದಿದ್ದ ಹುಕ್ಕಾ ಬಾರ್ ಗಳ ಮೇಲೆ CCB ಅಧಿಕಾರಿಗಳು ದಾಳಿ ನಡೆಸಿ 7 ಜನರನ್ನು ಬಂಧಿಸಿದ್ದಾರೆ. ‘ಅಡ್ಡಮತದಾನ’ ಮಾಡಿದ ಎಸ್.ಟಿ ಸೋಮಶೇಖರ್ : ಶಾಸಕರ ಮನೆಗೆ ‘ಮುತ್ತಿಗೆ’ ಹಾಕಲು ಬಿಜೆಪಿ ಯುವ ಮೋರ್ಚಾ ಸಿದ್ಧತೆ ಕರ್ನಾಟಕದಲ್ಲಿ ಹುಕ್ಕಾ ಬಾರ್​ಗಳನ್ನು ನಿಷೇಧಿಸಲಾಗಿದೆ. ನಿಷೇಧದ … Continue reading BREAKING : ಬೆಂಗಳೂರಲ್ಲಿ ನಿಷೇಧವಿದ್ದರೂ ತೆರೆದಿದ್ದ ‘ಹುಕ್ಕಾಬಾರ್’ ಗಳ ಮೇಲೆ ‘CCB’ ದಾಳಿ : 7 ಜನರ ಬಂಧನ