BREAKING : ರೇಸ್ ಕೋರ್ಸ್ ಮೇಲೆ ‘CCB’ ದಾಳಿ ; 3.45 ಕೋಟಿ ‘ಹಣ’ ಜಪ್ತಿ

ಬೆಂಗಳೂರು : ಬೆಟ್ಟಿಂಗ್ ಮತ್ತು ಶೇಕಡ 28ರಷ್ಟು ಜಿಎಸ್‍ಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ರೇಸ್ ಕೋರ್ಸ್ ಮೇಲೆ ದಾಳಿ ಮಾಡಿದ್ದು, 3.45 ಕೋಟಿ ಹಣ ಜಪ್ತಿ ಮಾಡಿದ್ದಾರೆ. ಈ ಕುರಿತು ಬೆಂಗಳೂರು ಕಮಿಷನರ್ ಬಿ. ದಯಾನಂದ್ ಮಾಹಿತಿ ನೀಡಿದ್ದು, “ಅಧಿಕೃತ, ಅನಧಿಕೃತವಾಗಿ ಬೆಟ್ಟಿಂಗ್ ನಡೆಸಲಾಗ್ತಿತ್ತು. ಇನ್ನು ಯಾವುದೇ ದಾಖಲೆ ಇಲ್ಲದೇ ಹಣದ ವ್ಯವಹಾರ ನಡೆಸಲಾಗ್ತಿದೆ ಎಂದು ಮಾಹಿತಿ ಬಂದಿತ್ತು. ಹಾಗಾಗಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 3.45 ಕೋಟಿ ನಗದು ಜಪ್ತಿ ಮಾಡಲಾಗಿದೆ ಎಂದು … Continue reading BREAKING : ರೇಸ್ ಕೋರ್ಸ್ ಮೇಲೆ ‘CCB’ ದಾಳಿ ; 3.45 ಕೋಟಿ ‘ಹಣ’ ಜಪ್ತಿ