BREAKING : ‘CBSE’ ಮಹತ್ವದ ನಿರ್ಧಾರ ; 2026ರಿಂದ ಪ್ರತಿ ವರ್ಷ ಎರಡು ‘ಬೋರ್ಡ್ ಪರೀಕ್ಷೆ’

ನವದೆಹಲಿ : ಬುಧವಾರ ಸಿಬಿಎಸ್‌ಇ ತೆಗೆದುಕೊಂಡ ದೊಡ್ಡ ನಿರ್ಧಾರದಲ್ಲಿ, 2026 ರಿಂದ ವರ್ಷಕ್ಕೆ ಎರಡು ಬಾರಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನ ನಡೆಸಲು ಮಂಡಳಿಯು ಅನುಮೋದನೆ ನೀಡಿದೆ. 10ನೇ ತರಗತಿಯ ವಿದ್ಯಾರ್ಥಿಗಳು ಮೊದಲ ಹಂತದ ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಾಗಿದೆ ಎಂದು ಪರೀಕ್ಷಾ ನಿಯಂತ್ರಕ ಸನ್ಯಾಮ್ ಭಾರದ್ವಾಜ್ ಹೇಳಿದ್ದಾರೆ. ಮಂಡಳಿಯ ಪ್ರಕಾರ ಎರಡನೇ ಹಂತವು ಐಚ್ಛಿಕವಾಗಿದೆ. ಹೊಸ ಮಾದರಿಯನ್ನ ಅನುಸರಿಸಿ, 10ನೇ ತರಗತಿಯ ಮೊದಲ ಹಂತದ ಪರೀಕ್ಷೆಯನ್ನು ಫೆಬ್ರವರಿಯಲ್ಲಿ ಮತ್ತು ಎರಡನೇ ಹಂತದ ಪರೀಕ್ಷೆಯನ್ನು ಮೇ ತಿಂಗಳಲ್ಲಿ … Continue reading BREAKING : ‘CBSE’ ಮಹತ್ವದ ನಿರ್ಧಾರ ; 2026ರಿಂದ ಪ್ರತಿ ವರ್ಷ ಎರಡು ‘ಬೋರ್ಡ್ ಪರೀಕ್ಷೆ’