BREAKING : 30 ನಕಲಿ ‘X ಹ್ಯಾಂಡಲ್’ಗಳ ವಿರುದ್ಧ ‘CBSE’ ಕ್ರಮ : ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಹತ್ವದ ಸಲಹೆ
ನವದೆಹಲಿ : ಸಿಬಿಎಸ್ಇ ಮಂಡಳಿಯು ನಕಲಿ ಸುದ್ದಿಗಳನ್ನ ತಡೆಯಲು ದೊಡ್ಡ ಹೆಜ್ಜೆ ಇಟ್ಟಿದೆ. ಟ್ವಿಟರ್’ನಲ್ಲಿ ಮಂಡಳಿಯ ಹೆಸರು ಅಥವಾ ಲೋಗೋವನ್ನ ಬಳಸುತ್ತಿರುವ 30 ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳ ವಿರುದ್ಧ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಕ್ರಮವನ್ನ ಪ್ರಾರಂಭಿಸಿದೆ. CBSE ಈ ಖಾತೆಗಳನ್ನ ದಾರಿತಪ್ಪಿಸುತ್ವೆ ಎಂದಿದ್ದು, ಅಧಿಕೃತ X ಹ್ಯಾಂಡಲ್ಗಳನ್ನ ಮಾತ್ರ ಅನುಸರಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದೆ. “ಈ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳ ವಿರುದ್ಧ ಮಂಡಳಿಯು ಕ್ರಮ ಕೈಗೊಂಡಿದೆ ಎಂದು ತಿಳಿಸಲಾಗಿದೆ” ಎಂದು ಮಂಡಳಿ ತಿಳಿಸಿದೆ. … Continue reading BREAKING : 30 ನಕಲಿ ‘X ಹ್ಯಾಂಡಲ್’ಗಳ ವಿರುದ್ಧ ‘CBSE’ ಕ್ರಮ : ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಹತ್ವದ ಸಲಹೆ
Copy and paste this URL into your WordPress site to embed
Copy and paste this code into your site to embed