BREAKING : MP ಚುನಾವಣೆ ವೇಳೆ 4.8ಕೋಟಿ ಹಣ ಸಿಕ್ಕ ಕೇಸ್ : ಸಂಸದ ಸುಧಾಕರ್ ವಿರುದ್ಧ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು : ಬಿಜೆಪಿ ಸಂಸದ ಡಾ.ಕೆ ಸುಧಾಕರ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ 4.8 ಕೋಟಿ ಹಣ ದೊರೆತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಂಸದ ಡಾಕ್ಟರ್ ಕೆ ಸುಧಾಕರ್ ವಿರುದ್ಧ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. ನ್ಯಾ.ಎಂ.ಐ ಅರುಣ್ ಅವರಿದ್ದ ಹೈಕೋರ್ಟ್ ಪೀಠ ಈ ಕುರಿತು ಆದೇಶ ಹೊರಡಿಸಿದ್ದು, ಸಂಸತ್ ಚುನಾವಣೆಯ ವೇಳೆ ಗೋವಿಂದಪ್ಪ ಮನೆಯಲ್ಲಿ ನಾಲ್ಕು ಪಾಯಿಂಟ್ ಎಂಟು ಕೋಟಿ ಹಣ ಜತ್ತಿ ಮಾಡಲಾಗಿತ್ತು ಈ ವೇಳೆ ಐಎಎಸ್ ಅಧಿಕಾರಿ … Continue reading BREAKING : MP ಚುನಾವಣೆ ವೇಳೆ 4.8ಕೋಟಿ ಹಣ ಸಿಕ್ಕ ಕೇಸ್ : ಸಂಸದ ಸುಧಾಕರ್ ವಿರುದ್ಧ ಪ್ರಕರಣ ರದ್ದುಪಡಿಸಿದ ಹೈಕೋರ್ಟ್