BREAKING : ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆಯ ದಿನಾಂಕ ಬದಲಾವಣೆ : ಫೆ.15ರ ಬದಲು 17ಕ್ಕೆ ಫಿಕ್ಸ್

ಚಾಮರಾಜನಗರ : ಮುಂದಿನ ತಿಂಗಳು ಫೆಬ್ರುವರಿ 15 ರಂದು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಬೇಕಿದ್ದ ಸಂಪುಟ ಸಭೆಯ ದಿನಾಂಕ ಬದಲಾಯಿಸಿ ಇದೀಗ ಫೆಬ್ರವರಿ 17ಕ್ಕೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಶುಸಂಗೋಪನ ಇಲಾಖೆಯ ಸಚಿವ ಕೆ ವೆಂಕಟೇಶ ಅವರು ತಿಳಿಸಿದರು. ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಫೆಬ್ರವರಿ 15ರ ಬದಲಾಗಿ ಫೆಬ್ರವರಿ 17ಕ್ಕೆ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಬಳಿಕ ಮರುದಿನ ಅಂದರೆ ಫೆಬ್ರವರಿ 18ರಂದು ಚಾಮರಾಜನಗರದಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಲು ನಿರ್ಧಾರಿಸಲಾಗಿದೆ … Continue reading BREAKING : ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆಯ ದಿನಾಂಕ ಬದಲಾವಣೆ : ಫೆ.15ರ ಬದಲು 17ಕ್ಕೆ ಫಿಕ್ಸ್