BREAKING : ರಾಜ್ಯ ಸರ್ಕಾರ ಮಹತ್ವದ ನಿರ್ಧಾರ : ಶೇ.10 ಬದಲು 10 ಯೂನಿಟ್ ‘ಉಚಿತ ವಿದ್ಯುತ್’ ನೀಡಲು ‘ಸಂಪುಟ’ ಅಸ್ತು

ಬೆಂಗಳೂರು : ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಲಾಗಿದ್ದು, ಗೃಹ ಜ್ಯೋತಿ ಯೋಜನೆಯಡಿ ನೀಡಲಾಗುವ ಉಚಿತ ವಿದ್ಯುತನ್ನ ಶೇಕಡ 10 ಯೂನಿಟ್ ಬದಲಾಗಿ 10 ಯೂನಿಟ್ ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಇಂಧನ ಸಚಿವ ಕೆ.ಜೆ ಜಾರ್ಜ್, “48 ಯೂನಿಟ್’ಗಿಂತ ಕಡಿಮೆ ಬಳಕೆ ಮಾಡುವವರಿಗೆ 10 ಪರ್ಸೆಂಟ್ ಹೆಚ್ಚುವರಿಯಾಗಿ ವಿದ್ಯುತ್ ನೀಡುತ್ತಿದ್ದೇವು. ಆದ್ರೆ, ಇದೀಗ 10 ಯೂನಿಟ್ ಕೊಡಲು ತೀರ್ಮಾನ ಮಾಡಿದ್ದೇವೆ. 48 ಯೂನಿಟ್ ಕೊಟ್ಟರೂ … Continue reading BREAKING : ರಾಜ್ಯ ಸರ್ಕಾರ ಮಹತ್ವದ ನಿರ್ಧಾರ : ಶೇ.10 ಬದಲು 10 ಯೂನಿಟ್ ‘ಉಚಿತ ವಿದ್ಯುತ್’ ನೀಡಲು ‘ಸಂಪುಟ’ ಅಸ್ತು