BREAKING : ಇತಿಹಾಸ ಸೃಷ್ಟಿಸಿದ ‘ಬುಮ್ರಾ’ : ‘ICC Ranking’ನಲ್ಲಿ ಅಗ್ರಸ್ಥಾನಕ್ಕೇರಿದ ‘ಭಾರತದ ಮೊದಲ ವೇಗಿ’ ಹೆಗ್ಗಳಿಕೆ

ನವದೆಹಲಿ : ಜಸ್ಪ್ರೀತ್ ಬುಮ್ರಾ ಅವರು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನ ಹಿಂದಿಕ್ಕಿ ಐಸಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿದ ಭಾರತದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ. India pacer tops the bowling charts in ICC Men’s Test Player Rankings for the first time 🤩https://t.co/FLqiGNGUTr — ICC (@ICC) February 7, 2024   … Continue reading BREAKING : ಇತಿಹಾಸ ಸೃಷ್ಟಿಸಿದ ‘ಬುಮ್ರಾ’ : ‘ICC Ranking’ನಲ್ಲಿ ಅಗ್ರಸ್ಥಾನಕ್ಕೇರಿದ ‘ಭಾರತದ ಮೊದಲ ವೇಗಿ’ ಹೆಗ್ಗಳಿಕೆ