ನವದೆಹಲಿ : ಭಾರತೀಯ ಷೇರು ಮಾರುಕಟ್ಟೆ ನಿರಂತರವಾಗಿ ಹೊಸ ದಾಖಲೆಯ ಗರಿಷ್ಠ ಮಟ್ಟದಲ್ಲಿ ಮುಚ್ಚುತ್ತಿದೆ ಮತ್ತು ಅದರ ಪ್ರಕ್ರಿಯೆಯು ಜುಲೈ 4ರ ಗುರುವಾರವೂ ಮುಂದುವರೆದಿದೆ. ಐಟಿ ಮತ್ತು ಫಾರ್ಮಾ ಷೇರುಗಳಲ್ಲಿನ ಖರೀದಿಯಿಂದಾಗಿ ಮಾರುಕಟ್ಟೆಯಲ್ಲಿ ಈ ಏರಿಕೆ ಕಂಡುಬಂದಿದೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳ ಸೂಚ್ಯಂಕಗಳು ಇಂದಿನ ಅಧಿವೇಶನದಲ್ಲಿ ವೇಗವನ್ನ ಪಡೆದುಕೊಂಡವು. ಇಂದಿನ ವಹಿವಾಟಿನ ಅಂತ್ಯಕ್ಕೆ ಬಿಎಸ್ಇ ಸೆನ್ಸೆಕ್ಸ್ 63 ಪಾಯಿಂಟ್ಸ್ ಏರಿಕೆಯೊಂದಿಗೆ 80,049.67 ಪಾಯಿಂಟ್ಸ್ ತಲುಪಿದೆ. ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 80,000 ಕ್ಕಿಂತ … Continue reading BREAKING : ಷೇರುಪೇಟೆಯಲ್ಲಿ ಬಂಪರ್ ; ಮೊದಲ ಬಾರಿಗೆ 80,000 ಗಡಿ ದಾಟಿದ ಸೆನ್ಸೆಕ್ಸ್, ನಿಫ್ಟಿ ; ಹೂಡಿಕೆದಾರರಿಗೆ 2 ಲಕ್ಷ ಕೋಟಿ ಲಾಭ
Copy and paste this URL into your WordPress site to embed
Copy and paste this code into your site to embed