BREAKING : ಭೀಕರ ರಸ್ತೆ ಅಪಘಾತದಲ್ಲಿ ‘BRS’ ಶಾಸಕಿ ‘ಲಸ್ಯ ನಂದಿತಾ’ ದಾರುಣ ಸಾವು

ಹೈದ್ರಾಬಾದ್ : ರಸ್ತೆ ಅಪಘಾತ ಒಂದರಲ್ಲಿ ಬಿ ಆರ್ ಎಸ್ ಶಾಸಕಿ ಲಸ್ಯ ನಂದಿತ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಕಾರು ಡಿವೈಡರ್ ಗೆ ಡಿಕ್ಕಿಯಾಗಿ ಶಾಸಕಿ ಲಸ್ಯ ನಂದಿತ ದಾರುಣವಾಗಿ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಶಾಸಕ ಹ್ಯಾರಿಸ್‍ಗೆ ಸಂಕಷ್ಟ: ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ‘ಹೈಕೋರ್ಟ್’ ಅಸ್ತು ಈ ಒಂದು ಆಘಾತಕಾರಿ ಘಟನೆಯೊಂದರಲ್ಲಿ, ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕಿ ಜಿ ಲಾಸ್ಯ ನಂದಿತಾ (38) ಶುಕ್ರವಾರ ಮುಂಜಾನೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಲಾಸ್ಯ ನಂದಿತಾ ಅವರ ಕಾರು … Continue reading BREAKING : ಭೀಕರ ರಸ್ತೆ ಅಪಘಾತದಲ್ಲಿ ‘BRS’ ಶಾಸಕಿ ‘ಲಸ್ಯ ನಂದಿತಾ’ ದಾರುಣ ಸಾವು