BREAKING : DJB ಒಪ್ಪಂದದಿಂದ ಲಂಚವನ್ನ ‘AAP’ಗೆ ಚುನಾವಣಾ ನಿಧಿಯಾಗಿ ವರ್ಗಾಯಿಸಲಾಗಿದೆ : ED

ನವದೆಹಲಿ : ದೆಹಲಿ ಜಲ ಮಂಡಳಿ (DJB) ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದಿಂದ ಉತ್ಪತ್ತಿಯಾದ ಲಂಚವನ್ನ ರಾಷ್ಟ್ರ ರಾಜಧಾನಿಯನ್ನ ಆಳುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಚುನಾವಣಾ ನಿಧಿಯಾಗಿ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಬುಧವಾರ ಆರೋಪಿಸಿದೆ. ಈ ಪ್ರಕರಣದಲ್ಲಿ ಮಂಗಳವಾರ ನಡೆಸಿದ ದಾಳಿಯಲ್ಲಿ 1.97 ಕೋಟಿ ರೂ.ಗಳ ಬೆಲೆಬಾಳುವ ವಸ್ತುಗಳು ಮತ್ತು 4 ಲಕ್ಷ ರೂ.ಗಳ ವಿದೇಶಿ ಕರೆನ್ಸಿಯ ಹೊರತಾಗಿ ದೋಷಾರೋಪಣೆ ದಾಖಲೆಗಳು ಮತ್ತು ಡಿಜಿಟಲ್ ಪುರಾವೆಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಮನಿ … Continue reading BREAKING : DJB ಒಪ್ಪಂದದಿಂದ ಲಂಚವನ್ನ ‘AAP’ಗೆ ಚುನಾವಣಾ ನಿಧಿಯಾಗಿ ವರ್ಗಾಯಿಸಲಾಗಿದೆ : ED