BREAKING : ಇಸ್ರೇಲಿ ಹಡಗಿನಲ್ಲಿ ಒತ್ತೆಯಾಳುಗಳಾಗಿದ್ದ ಎಲ್ಲಾ ’16 ಭಾರತೀಯರ’ ಬಿಡುಗಡೆ ಮಾಡಿದ ಇರಾನ್
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇಸ್ರೇಲಿ ಸರಕು ಹಡಗಿನಲ್ಲಿ ಒತ್ತೆಯಾಳುಗಳಾಗಿದ್ದ ಎಲ್ಲಾ 16 ಭಾರತೀಯರನ್ನ ಇರಾನ್ ಬಿಡುಗಡೆ ಮಾಡಿದೆ. ಕೆಲವು ಸಮಯದ ಹಿಂದೆ, ಇಸ್ರೇಲಿ ಸರಕು ಹಡಗು ಎಂಎಸ್ಸಿ ಮೇರಿಸ್ 25 ಜನರ ಸಿಬ್ಬಂದಿಯನ್ನ ಹೊಂದಿತ್ತು. ಇವರಲ್ಲಿ 17 ಮಂದಿ ಭಾರತೀಯರು ಸೇರಿದ್ದಾರೆ. ಅವರನ್ನ ಇರಾನ್ ಸೆರೆಹಿಡಿದಿದ್ದು, ಈ ಹಿಂದೆ ಒಬ್ಬ ಮಹಿಳಾ ಸಿಬ್ಬಂದಿಯನ್ನ ಬಿಡುಗಡೆ ಮಾಡಲಾಯಿತು. ಈಗ ಒತ್ತೆಯಾಳುಗಳಾಗಿದ್ದ ಎಲ್ಲಾ 16 ಭಾರತೀಯರನ್ನ ಸಹ ಬಿಡುಗಡೆ ಮಾಡಲಾಗಿದೆ. ವಿದೇಶಾಂಗ ಸಚಿವ ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವರೊಂದಿಗೆ … Continue reading BREAKING : ಇಸ್ರೇಲಿ ಹಡಗಿನಲ್ಲಿ ಒತ್ತೆಯಾಳುಗಳಾಗಿದ್ದ ಎಲ್ಲಾ ’16 ಭಾರತೀಯರ’ ಬಿಡುಗಡೆ ಮಾಡಿದ ಇರಾನ್
Copy and paste this URL into your WordPress site to embed
Copy and paste this code into your site to embed