BREAKING : ಹಿಜ್ಬುಲ್ಲಾ ಕಮಾಂಡರ್ ‘ಶೇಖ್ ಮುಹಮ್ಮದ್ ಅಲಿ ಹಮ್ಮದಿ’ ಗುಂಡಿಕ್ಕಿ ಹತ್ಯೆ |Sheikh Muhammad Ali Hammadi

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹಿಜ್ಬುಲ್ಲಾ ಕಮಾಂಡರ್ ಶೇಖ್ ಮುಹಮ್ಮದ್ ಅಲಿ ಹಮ್ಮದಿಯನ್ನ ಮಂಗಳವಾರ ರಾತ್ರಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಲೆಬನಾನ್ ಮಾಧ್ಯಮಗಳು ವರದಿ ಮಾಡಿವೆ. ಹಿಜ್ಬುಲ್ಲಾದ ಪಶ್ಚಿಮ ಅಲ್-ಬಕಾ ಪ್ರದೇಶದ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದ ಹಮ್ಮದಿಯನ್ನ ಎರಡು ವಾಹನಗಳಲ್ಲಿ ಬಂದ ದಾಳಿಕೋರರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಲೆಬನಾನ್ ಪತ್ರಿಕೆ ಅಲ್-ಅಖ್ಬರ್ ವರದಿ ಮಾಡಿದೆ. ಹಮ್ಮದಿ ಎಫ್ ಬಿಐನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ. ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾಳಿಯ ಸ್ವಲ್ಪ ಸಮಯದ ನಂತರ ಹಮ್ಮದಿ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಹಮ್ಮದಿ … Continue reading BREAKING : ಹಿಜ್ಬುಲ್ಲಾ ಕಮಾಂಡರ್ ‘ಶೇಖ್ ಮುಹಮ್ಮದ್ ಅಲಿ ಹಮ್ಮದಿ’ ಗುಂಡಿಕ್ಕಿ ಹತ್ಯೆ |Sheikh Muhammad Ali Hammadi