BREAKING : ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ :ಮಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರ ಸಾವು

ಸೌದಿ ಅರೇಬಿಯಾ: ಉಮ್ರಾ ನಿರ್ವಹಿಸಲು ಕತಾರ್‌ನಿಂದ ಮದೀನಾಕ್ಕೆ ತೆರಳುತ್ತಿದ್ದ ಕಾರು ಅಪಘಾತದಲ್ಲಿ 3 ತಿಂಗಳ ಮಗು ಸೇರಿದಂತೆ ಮಂಗಳೂರಿನ ಕುಟುಂಬದ ನಾಲ್ವರು ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ ರಿಯಾದ್‌ನ ಹೊರವಲಯದ ಝಲ್ಫಾದಲ್ಲಿ ಅಪಘಾತ ಸಂಭವಿಸಿದೆ. ಮೃತರನ್ನು ಮಂಗಳೂರಿನ ಉಳದಂಗಡಿ ತೋಕೂರಿನ ಶಮೀಮ್ ಮತ್ತು ಜರೀನಾ ದಂಪತಿಯ ಪುತ್ರಿ ಹಿಬಾ (29), ಅವರ ಪತಿ ಮುಹಮ್ಮದ್ ರಮೀಜ್ (34), ಅವರ ಮಕ್ಕಳಾದ ಆರುಷ್ (3) ಮತ್ತು ರಾಹಾ (3 ತಿಂಗಳು) ಎಂದು ಗುರುತಿಸಲಾಗಿದೆ. ಹೆಚ್ಚುವರಿಯಾಗಿ, ಕಾರಿನಲ್ಲಿದ್ದ ಹಿಬಾ … Continue reading BREAKING : ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ :ಮಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರ ಸಾವು