BREAKING : ಮಾಸ್ಕೊದಲ್ಲಿ ಉಗ್ರರ ದಾಳಿ ಪ್ರಕರಣ : ಮೃತಪಟ್ಟವರ ಸಂಖ್ಯೆ 93, ಗಾಯಗೊಂಡವರ ಸಂಖ್ಯೆ 145ಕ್ಕೆ ಏರಿಕೆ
ಮಾಸ್ಕೊ : ಮಾಸ್ಕೋ ಉಪನಗರ ಸಂಗೀತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 93 ಕ್ಕೆ ಏರಿದ್ದು ಅಲ್ಲದೆ ಘಟನೆಯಲ್ಲಿ ಗಾಯಗೊಂಡವರ ಸಂಖ್ಯೆ 145ಕ್ಕೆ ಏರಿದೆ ಎಂದು ಬಲಮೂಲಗಳಿಂದ ತಿಳಿದುಬಂದಿದೆ. ಮಾಸ್ಕೋದ ಕ್ರೋಕಸ್ ಸಿಟಿ ಹಾಲ್ ಸಂಗೀತ ಕಚೇರಿ ಸ್ಥಳಕ್ಕೆ ನುಗ್ಗಿದ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಗುಂಡು ಹಾರಿಸಿ ಸ್ಫೋಟಕಗಳನ್ನು ಸ್ಫೋಟಿಸಿದ ನಂತರ ಈ ಘಟನೆ ನಡೆದಿದೆ. ಇದೀಗ ಘಟನೆಗೆ ಸಂಬಂಧಿಸಿದಂತೆ 11 ಉಗ್ರರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದಾದ ಕೆಲವೇ … Continue reading BREAKING : ಮಾಸ್ಕೊದಲ್ಲಿ ಉಗ್ರರ ದಾಳಿ ಪ್ರಕರಣ : ಮೃತಪಟ್ಟವರ ಸಂಖ್ಯೆ 93, ಗಾಯಗೊಂಡವರ ಸಂಖ್ಯೆ 145ಕ್ಕೆ ಏರಿಕೆ
Copy and paste this URL into your WordPress site to embed
Copy and paste this code into your site to embed