BREAKING : ಲಿಬಿಯಾದಲ್ಲಿ 65 ವಲಸಿಗರನ್ನ ಹೊತ್ತ ದೋಣಿ ಮುಳುಗಡೆ |Boat capsize

ಇಸ್ಲಾಮಾಬಾದ್ : ಲಿಬಿಯಾ ಕರಾವಳಿಯಲ್ಲಿ 65 ಪ್ರಯಾಣಿಕರನ್ನ ಹೊತ್ತೊಯ್ಯುತ್ತಿದ್ದ ಹಡಗು ಮುಳುಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MOFA) ಸೋಮವಾರ ಇಸ್ಲಾಮಾಬಾದ್ನಲ್ಲಿ ದೃಢಪಡಿಸಿದೆ. ಪಾಕಿಸ್ತಾನ ವಿದೇಶಾಂಗ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ “ಲಿಬಿಯಾದ ಜಾವಿಯಾ ನಗರದ ವಾಯುವ್ಯದಲ್ಲಿರುವ ಮಾರ್ಸಾ ಡೆಲಾ ಬಂದರಿನ ಬಳಿ ಸುಮಾರು 65 ಪ್ರಯಾಣಿಕರನ್ನ ಹೊತ್ತ ಹಡಗು ಮಗುಚಿ ಬಿದ್ದಿದೆ ಎಂದು ಟ್ರಿಪೋಲಿಯಲ್ಲಿರುವ ನಮ್ಮ ರಾಯಭಾರ ಕಚೇರಿ ನಮಗೆ ಮಾಹಿತಿ ನೀಡಿದೆ. ಮೃತರನ್ನ ಗುರುತಿಸುವಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡಲು ಟ್ರಿಪೋಲಿಯಲ್ಲಿರುವ ಪಾಕಿಸ್ತಾನ ರಾಯಭಾರ … Continue reading BREAKING : ಲಿಬಿಯಾದಲ್ಲಿ 65 ವಲಸಿಗರನ್ನ ಹೊತ್ತ ದೋಣಿ ಮುಳುಗಡೆ |Boat capsize