ಢಾಕಾ : ಬಾಂಗ್ಲಾದೇಶದಲ್ಲಿ ಇಸ್ಕಾನ್’ನ ಮಾಜಿ ಮುಖ್ಯಸ್ಥ ಚಿನ್ಮೋಯ್ ಕೃಷ್ಣ ದಾಸ್ ಬಂಧನ ಮತ್ತು ಹಿಂದೂಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ನಡುವೆ ಇಸ್ಕಾನ್’ಗೆ ಸಂಬಂಧಿಸಿದ 17 ಜನರ ಬ್ಯಾಂಕ್ ಖಾತೆಗಳನ್ನ 30 ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ. ಇದರಲ್ಲಿ ಚಿನ್ಮೋಯ್ ಕೃಷ್ಣ ದಾಸ್ ಕೂಡ ಸೇರಿದ್ದಾರೆ. ಈ ಕುರಿತು ಬಾಂಗ್ಲಾದೇಶದ ಹಣಕಾಸು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸ್ಥಳೀಯ ಪ್ರೋಥೋಮ್ ಅಲೋ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬಾಂಗ್ಲಾದೇಶ ಬ್ಯಾಂಕ್‌ನ ಹಣಕಾಸು ಗುಪ್ತಚರ ಘಟಕ (BFIU) ಗುರುವಾರ ವಿವಿಧ ಬ್ಯಾಂಕ್’ಗಳು ಮತ್ತು … Continue reading BREAKING : ಹಿಂದೂ ಸಂತ ‘ಚಿನ್ಮಯ್ ದಾಸ್’ ಸೇರಿ 17 ಜನರ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದ ಬಾಂಗ್ಲಾ ಸರ್ಕಾರ, ವಹಿವಾಟುಗಳ ತನಿಖೆ
Copy and paste this URL into your WordPress site to embed
Copy and paste this code into your site to embed