BREAKING : ಗಾಝಾದಲ್ಲಿ ಟೆಂಟ್’ಗಳ ಮೇಲೆ ಇಸ್ರೇಲ್ ದಾಳಿ : 71 ಮಂದಿ ಸಾವು, 200ಕ್ಕೂ ಹೆಚ್ಚು ಜನರಿಗೆ ಗಾಯ

ಗಾಝಾ : ಗಾಝಾದ ಖಾನ್ ಯೂನಿಸ್ನಲ್ಲಿ ವಸತಿ ಡೇರೆಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 71 ಜನರು ಸಾವನ್ನಪ್ಪಿದ್ದಾರೆ ಮತ್ತು 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ. ಹಮಾಸ್ ಆಡಳಿತದ ಗಾಝಾ ಸರ್ಕಾರವು ಈ ದಾಳಿಯನ್ನ ‘ದೊಡ್ಡ ಹತ್ಯಾಕಾಂಡ’ ಎಂದು ಬಣ್ಣಿಸಿದ್ದು, ಸಾವನ್ನಪ್ಪಿದವರಲ್ಲಿ ನಾಗರಿಕ ತುರ್ತು ಸೇವಾ ಸದಸ್ಯರು ಸೇರಿದ್ದಾರೆ ಎಂದು ಹೇಳಿದೆ. “ಖಾನ್ ಯೂನಿಸ್ನಲ್ಲಿ ಸ್ಥಳಾಂತರಗೊಂಡವರ ಟೆಂಟ್ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸುವ ಮೂಲಕ ಇಸ್ರೇಲಿ ಆಕ್ರಮಿತ ಸೇನೆಯು ದೊಡ್ಡ … Continue reading BREAKING : ಗಾಝಾದಲ್ಲಿ ಟೆಂಟ್’ಗಳ ಮೇಲೆ ಇಸ್ರೇಲ್ ದಾಳಿ : 71 ಮಂದಿ ಸಾವು, 200ಕ್ಕೂ ಹೆಚ್ಚು ಜನರಿಗೆ ಗಾಯ