BREAKING : ಜಪಾನ್’ನಲ್ಲಿ ಮತ್ತೆ ಪ್ರಭಲ ಭೂಕಂಪ : 6.0 ತೀವ್ರತೆ ದಾಖಲು, ಜಪಾನೀಯರಲ್ಲಿ ಆತಂಕ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಧ್ಯ ಜಪಾನ್ನಲ್ಲಿ 6.0 ತೀವ್ರತೆಯ ಭೂಕಂಪವು ಬಲವಾದ ನಡುಕವನ್ನ ಉಂಟುಮಾಡಿದೆ. ಆದ್ರೆ, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ ಎಂದು ಸರ್ಕಾರ ಸುದ್ದಿ ಸಂಸ್ಥೆ ಎಎಫ್ಪಿಗೆ ತಿಳಿಸಿದೆ. ಜಪಾನ್ ಕರಾವಳಿಯಲ್ಲಿ ಭೂಕಂಪ ಸಂಭವಿಸಿದ್ದು, ಜನವರಿ 1 ರಂದು ಮಧ್ಯ ಜಪಾನ್ನ ಕೆಲವು ಭಾಗಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿದ ದೇಶದ ಅದೇ ಭಾಗವನ್ನ ನಡುಗಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಈ ಹಿಂದೆ ನಡೆದ ಭೂಕಂಪಗಳು ವ್ಯಾಪಕ ವಿನಾಶಕ್ಕೆ ಕಾರಣವಾಗಿದ್ದು, ಸಾವಿನ ಸಂಖ್ಯೆ 200 ದಾಟಿದೆ … Continue reading BREAKING : ಜಪಾನ್’ನಲ್ಲಿ ಮತ್ತೆ ಪ್ರಭಲ ಭೂಕಂಪ : 6.0 ತೀವ್ರತೆ ದಾಖಲು, ಜಪಾನೀಯರಲ್ಲಿ ಆತಂಕ