BREAKING : ಆಟಿಕೆ ಎಂದು ಶಾಲೆಗೆ ಬಾಂಬ್ ತಂದ ಬಾಲಕ ; ಸ್ಫೋಟಗೊಂಡು ಹಲವು ವಿದ್ಯಾರ್ಥಿಗಳಿಗೆ ಗಾಯ

ಖೈಬರ್ ಪಖ್ತುನ್ಖ್ವಾ : ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದಲ್ಲಿರುವ ಖಾಸಗಿ ಶಾಲೆಯಲ್ಲಿ ಬಾಂಬ್ ಸ್ಫೋಟಗೊಂಡು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಜಿಲ್ಲೆಯ ಜಮ್ರುದ್ ತಹಸಿಲ್‌’ನಲ್ಲಿ ಈ ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, ನಾಲ್ಕನೇ ತರಗತಿಯ ವಿದ್ಯಾರ್ಥಿಯೊಬ್ಬ ಶಾಲೆಗೆ ಹೋಗುವಾಗ ರಸ್ತೆಯಲ್ಲಿ ಆಟಿಕೆ ತರಹದ ಬಾಂಬ್ ಕಂಡುಬಂದಿದೆ. ಅವನು ಅದನ್ನು ಆಟಿಕೆ ಎಂದು ತಪ್ಪಾಗಿ ಭಾವಿಸಿ ತರಗತಿಗೆ ತಂದಿದ್ದು, ತರಗತಿಗೆ ತಲುಪಿದಾಗ, ಮಗು ಅದನ್ನು ನೆಲದ ಮೇಲೆ ಬೀಳಿಸಿದಾಗ ಬಾಂಬ್ ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನ ತಕ್ಷಣ … Continue reading BREAKING : ಆಟಿಕೆ ಎಂದು ಶಾಲೆಗೆ ಬಾಂಬ್ ತಂದ ಬಾಲಕ ; ಸ್ಫೋಟಗೊಂಡು ಹಲವು ವಿದ್ಯಾರ್ಥಿಗಳಿಗೆ ಗಾಯ