BREAKING ; ವಿಯೆಟ್ ಜೆಟ್ ಏರ್ ವಿಮಾನಕ್ಕೆ ಬಾಂಬ್ ಬೆದರಿಕೆ ; ಥೈಲ್ಯಾಂಡ್’ನಲ್ಲಿ ತುರ್ತು ಭೂಸ್ಪರ್ಶ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ವಿಯೆಟ್ನಾಂನ ಡನಾಂಗ್’ನಿಂದ ಪ್ರಯಾಣಿಸುತ್ತಿದ್ದ ಥಾಯ್ ವಿಯೆಟ್ ಜೆಟ್ ಏರ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ ಎಂದು ಬ್ಯಾಂಕಾಕ್’ನಲ್ಲಿರುವ ಥೈಲ್ಯಾಂಡ್’ನ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಗುರುವಾರ ತಿಳಿಸಿದೆ. ಹೀಗಾಗಿ ಮಾನ ನಿಲ್ದಾಣದಲ್ಲಿ ತುರ್ತು ಪ್ರೋಟೋಕಾಲ್ ಸಕ್ರಿಯಗೊಳಿಸಲಾಗಿದೆ. ಆದಾಗ್ಯೂ, ವಿಮಾನವನ್ನ ಪರಿಶೀಲಿಸಿದ ನಂತರ, ವಿಮಾನದಲ್ಲಿ ಯಾವುದೇ ಸ್ಫೋಟಕಗಳಿಲ್ಲ ಮತ್ತು ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣ ದೃಢಪಡಿಸಿದೆ. “ಈ ಘಟನೆಯು ವಿಮಾನ ನಿಲ್ದಾಣದ ಒಟ್ಟಾರೆ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿಲ್ಲ” … Continue reading BREAKING ; ವಿಯೆಟ್ ಜೆಟ್ ಏರ್ ವಿಮಾನಕ್ಕೆ ಬಾಂಬ್ ಬೆದರಿಕೆ ; ಥೈಲ್ಯಾಂಡ್’ನಲ್ಲಿ ತುರ್ತು ಭೂಸ್ಪರ್ಶ