BREAKING : ‘ಸ್ವರ್ಣ ಮಂದಿರ’ಕ್ಕೆ ಬಾಂಬ್ ಬೆದರಿಕೆ, 24 ಗಂಟೆಗಳಲ್ಲಿ 2ನೇ ಇ-ಮೇಲ್

ನವದೆಹಲಿ : ಸಿಖ್ಖರ ಅತ್ಯಂತ ಪವಿತ್ರ ಪೂಜಾ ಸ್ಥಳವಾದ ಸ್ವರ್ಣ ಮಂದಿರದ ಅಧಿಕಾರಿಗಳಿಗೆ, ದೇವಾಲಯದಲ್ಲಿ RDX (ಸ್ಫೋಟಕ) ಇಡುವ ಸಂಚು ನಡೆಯುತ್ತಿದೆ ಎಂದು ಇ-ಮೇಲ್ ಎಚ್ಚರಿಕೆ ಬಂದಿದೆ. ಸೋಮವಾರ ಆವರಣದಲ್ಲಿರುವ ಲಂಗರ್ ಹಾಲ್ (ಸಮುದಾಯ ಅಡುಗೆಮನೆ ಸಭಾಂಗಣ)ನ್ನು ಸ್ಫೋಟಿಸುವುದಾಗಿ ಮತ್ತೊಂದು ಇಮೇಲ್ ಬೆದರಿಕೆ ಹಾಕಿದ ನಂತರ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಗೋಲ್ಡನ್ ಟೆಂಪಲ್‌’ಗೆ ಬಂದ ಎರಡನೇ ಬಾಂಬ್ ಬೆದರಿಕೆ ಇದಾಗಿದೆ.   ಈ ಎಣ್ಣೆ ಪುರುಷರನ್ನ ದುರ್ಬಲರಾಗಿ ಮಾಡ್ತಿದೆ, ಸಾವಿಗೆ ಕಾರಣವಾಗ್ತಿದೆ.! ಅಡುಗೆಯಲ್ಲಿ ಬಳಸ್ಲೇಬೇಡಿ ‘ಸಮೋಸಾ, … Continue reading BREAKING : ‘ಸ್ವರ್ಣ ಮಂದಿರ’ಕ್ಕೆ ಬಾಂಬ್ ಬೆದರಿಕೆ, 24 ಗಂಟೆಗಳಲ್ಲಿ 2ನೇ ಇ-ಮೇಲ್