BREAKING ; ತೆಲಂಗಾಣ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ; ಸ್ಥಳದಲ್ಲೇ ನಾಯಿ ಸಾವು, ತಪ್ಪಿದ ಭಾರೀ ಅನಾಹುತ!
ಕೊಥಗುಡೆಮ್ : ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಕೊಥಗುಡೆಮ್ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಪೋಟಗೊಂಡಿದ್ದು, ಭಾರೀ ಅನಾಹುತ ತಪ್ಪಿದೆ. ರೈಲ್ವೆ ನಿಲ್ದಾಣದ ಮೊದಲ ಪ್ಲಾಟ್‌ಫಾರ್ಮ್’ನಲ್ಲಿ ಅಪರಿಚಿತ ಜನರು ಕಪ್ಪು ಚೀಲದಲ್ಲಿ ಬಾಂಬ್ ಇಟ್ಟಿದ್ದು, ದುಷ್ಕರ್ಮಿಗಳು ಇಟ್ಟಿದ್ದ ಈ ಬಾಂಬ್’ನಿಂದ ನಾಯಿಯೊಂದು ಸಾವನ್ನಪ್ಪಿದೆ. ರೈಲ್ವೆ ಹಳಿಯ ಮೇಲೆ ಚೀಲ ಕಂಡ ನಾಯಿ, ಆಹಾರ ಎಂದು ಭಾವಿಸಿ ಕಚ್ಚಿದೆ. ಇದರಿಂದ ಸ್ಫೋಟ ಸಂಭವಿಸಿದ್ದು, ನಾಯಿ ಸ್ಥಳದಲ್ಲೇ ಸಾವನ್ನಪ್ಪಿದೆ. ರೈಲ್ವೆ ನಿಲ್ದಾಣದಲ್ಲಿ ದೊಡ್ಡ ಶಬ್ದ ಕೇಳಿ ಪ್ರಯಾಣಿಕರು ಓಡಿಹೋಗಿದ್ದು, ಮಾಹಿತಿ ಪಡೆದ ತಕ್ಷಣ … Continue reading BREAKING ; ತೆಲಂಗಾಣ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ; ಸ್ಥಳದಲ್ಲೇ ನಾಯಿ ಸಾವು, ತಪ್ಪಿದ ಭಾರೀ ಅನಾಹುತ!
Copy and paste this URL into your WordPress site to embed
Copy and paste this code into your site to embed