BREAKING : ಬಾಲಿವುಡ್ ಗಾಯಕ ‘ರಾಹುಲ್ ಫಜಿಲ್ಪುರಿಯಾ’ ಮೇಲೆ ದುಷ್ಕರ್ಮಿಗಳಿಂದ ಹಲವು ಸುತ್ತು ಗುಂಡಿನ ದಾಳಿ

ಗುರುಗ್ರಾಮ : ಹರ್ಯಾಣವಿ ಮತ್ತು ಬಾಲಿವುಡ್ ಗಾಯಕ ರಾಹುಲ್ ಫಜಿಲ್‌ಪುರಿಯಾ ಮೇಲೆ ಗುಂಡು ಹಾರಿಸಿರುವ ಬಗ್ಗೆ ಮಾಹಿತಿ ಬೆಳಕಿಗೆ ಬರುತ್ತಿದೆ. ಮಾಹಿತಿಯ ಪ್ರಕಾರ, ಗುರುಗ್ರಾಮದ ಎಸ್‌ಪಿಆರ್ ರಸ್ತೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಈ ಘಟನೆ ನಡೆಸಿದ್ದಾರೆ. ಈ ದಾಳಿಯಲ್ಲಿ ಸಮಾಧಾನವೆಂದರೆ ರಾಹುಲ್‌’ಗೆ ಗುಂಡು ತಾಕಿಲ್ಲ, ಪ್ರಾಣಪಾಯದಿಂದ ಪಾರಾಗಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ವ್ಯಾಪಾರಿ ಕುಟುಂಬಕ್ಕೆ ಸೇರಿದ ಫಜಿಲ್‌ಪುರಿಯಾ, ‘ಕಪೂರ್ & ಸನ್ಸ್’ ಚಿತ್ರದ ‘ಲಾರ್ಕಿ ಬ್ಯೂಟಿಫುಲ್’ ಹಾಡಿನ ಮೂಲಕ ಬಾಲಿವುಡ್‌’ನಲ್ಲಿ ವಿಶೇಷ ಮನ್ನಣೆ ಪಡೆದರು. ರಾಹುಲ್ ಗುರುಗ್ರಾಮದ ಸಣ್ಣ … Continue reading BREAKING : ಬಾಲಿವುಡ್ ಗಾಯಕ ‘ರಾಹುಲ್ ಫಜಿಲ್ಪುರಿಯಾ’ ಮೇಲೆ ದುಷ್ಕರ್ಮಿಗಳಿಂದ ಹಲವು ಸುತ್ತು ಗುಂಡಿನ ದಾಳಿ