BREAKING : ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ‘ಬೋಯಿಂಗ್ 737 ವಿಮಾನ’ ತುರ್ತು ಭೂಸ್ಪರ್ಶ, ಪ್ರಯಾಣಿಕರು ಸೇಫ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ದಕ್ಷಿಣ ಆಫ್ರಿಕಾದ ಫ್ಲೈಸಫೇರ್’ಗೆ ತೆರಳುತ್ತಿದ್ದ ಬೋಯಿಂಗ್ 737 ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅದರ ಮುಖ್ಯ ಚಕ್ರವೊಂದು ವಿಮಾನದಿಂದ ಹಾರಿಹೋದ ನಂತ್ರ ತುರ್ತು ಭೂಸ್ಪರ್ಶ ಮಾಡಿದೆ ಎಂದು ದಕ್ಷಿಣ ಆಫ್ರಿಕಾದ ಸುದ್ದಿ ಮಾಧ್ಯಮಗಳನ್ನ ಉಲ್ಲೇಖಿಸಿ ಸುದ್ದಿ ಸಂಸ್ಥೆ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ವಿಮಾನ ನಿಲ್ದಾಣದಿಂದ ಹೊರಟಿದ್ದ ಬೋಯಿಂಗ್ 737-800 ವಿಮಾನವು ಚಕ್ರವನ್ನ ಕಳೆದುಕೊಂಡಿದೆ. ನೆಲದ ಸಿಬ್ಬಂದಿ ಹಾನಿಯನ್ನ ಗುರುತಿಸಿ ಪೈಲಟ್’ಗಳಿಗೆ ಮಾಹಿತಿ ನೀಡಿದರು. … Continue reading BREAKING : ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ‘ಬೋಯಿಂಗ್ 737 ವಿಮಾನ’ ತುರ್ತು ಭೂಸ್ಪರ್ಶ, ಪ್ರಯಾಣಿಕರು ಸೇಫ್