BREAKING : ಮುಂಬೈ ಸಮುದ್ರದಲ್ಲಿ ದೋಣಿ ಮುಳಗಡೆ ; ಓರ್ವ ಸಾವು, 20 ಜನರ ರಕ್ಷಣೆ |Boat Capsized

ಮುಂಬೈ : ಮುಂಬೈನಲ್ಲಿ ಬುಧವಾರ 30 ಪ್ರಯಾಣಿಕರನ್ನ ಹೊತ್ತ ದೋಣಿ ಸಮುದ್ರದಲ್ಲಿ ಮಗುಚಿದ ಪರಿಣಾಮ ಕನಿಷ್ಠ ಒರ್ವ ಸಾವನ್ನಪ್ಪಿದ್ದಾನೆ. ಘಟನೆಯ ನಂತರ ಭಾರತೀಯ ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. 20 ಜನರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಅಂದ್ಹಾಗೆ, ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ಬುಧವಾರ ‘ನೀಲಕಮಲ್’ ಹೆಸರಿನ ದೋಣಿ ಮಗುಚಿ ಬಿದ್ದಿದೆ. ನೌಕಾಪಡೆ, ಕೋಸ್ಟ್ ಗಾರ್ಡ್, ಯೆಲ್ಲೋಗೇಟ್ ಪೊಲೀಸ್ ಠಾಣೆ ಮತ್ತು ಸ್ಥಳೀಯ ಮೀನುಗಾರಿಕಾ ದೋಣಿಗಳ ಸಹಾಯದಿಂದ ಪ್ರಯಾಣಿಕರನ್ನ … Continue reading BREAKING : ಮುಂಬೈ ಸಮುದ್ರದಲ್ಲಿ ದೋಣಿ ಮುಳಗಡೆ ; ಓರ್ವ ಸಾವು, 20 ಜನರ ರಕ್ಷಣೆ |Boat Capsized