BREAKING : ದೆಹಲಿ ಕೇಂಪು ಕೋಟೆ ಬಳಿ ಸ್ಫೋಟ ; ‘ಪ್ರಧಾನಿ ಮೋದಿ’ಯಿಂದ ಗಾಯಾಳುಗಳ ಭೇಟಿ!

ನವದೆಹಲಿ : ದೆಹಲಿ ಕೆಂಪು ಕೋಟೆ ಬಳಿ ಸ್ಫೋಟದಲ್ಲಿ ಗಾಯಗೊಂಡವರನ್ನ ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿಯ ಲೋಕ ನಾಯಕ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಬುಧವಾರ ಮಧ್ಯಾಹ್ನ ಭೂತಾನ್‌’ಗೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿ ದೆಹಲಿಗೆ ಬಂದಿಳಿದರು. ಸೋಮವಾರ ಸಂಜೆ ಇಡೀ ರಾಷ್ಟ್ರವನ್ನ ಬೆಚ್ಚಿಬೀಳಿಸಿದ ಮತ್ತು ಕನಿಷ್ಠ 12 ಜೀವಗಳನ್ನು ಬಲಿತೆಗೆದುಕೊಂಡ ಸ್ಫೋಟದ ನಂತರದ ಪರಿಸ್ಥಿತಿಯನ್ನ ಪರಿಶೀಲಿಸಲು ಪ್ರಧಾನಿಯವರು ಇಂದು ಸಂಜೆ 5:30ರ ಸುಮಾರಿಗೆ ಭದ್ರತೆಯ ಸಂಪುಟ ಸಮಿತಿ (CCS) ಮತ್ತು ಸಂಪುಟ … Continue reading BREAKING : ದೆಹಲಿ ಕೇಂಪು ಕೋಟೆ ಬಳಿ ಸ್ಫೋಟ ; ‘ಪ್ರಧಾನಿ ಮೋದಿ’ಯಿಂದ ಗಾಯಾಳುಗಳ ಭೇಟಿ!