BREAKING : ಮಹಾರಾಷ್ಟ್ರದ ‘ಆರ್ಡನೆನ್ಸ್ ಫ್ಯಾಕ್ಟರಿ’ಯಲ್ಲಿ ಸ್ಫೋಟ ; 8 ಮಂದಿ ದುರ್ಮರಣ, 7 ಜನರ ಸ್ಥಿತಿ ಗಂಭೀರ

ಭಂಡಾರಾ : ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಆರ್ಡಿನೆನ್ಸ್ ಫ್ಯಾಕ್ಟರಿಯಲ್ಲಿ ಶುಕ್ರವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಪ್ರಾಥಮಿಕ ಮಾಹಿತಿಯ ಪ್ರಕಾರ, ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿನ ಸ್ಫೋಟದಿಂದಾಗಿ ಘಟಕದ ಮೇಲ್ಛಾವಣಿ ಕುಸಿದು ಹಲವು ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಇನ್ನು ಈ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದರು. ಭಂಡಾರಾದಲ್ಲಿರುವ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ ಎಂದು ಕೇಂದ್ರ ಸಚಿವ ನಿತಿನ್ … Continue reading BREAKING : ಮಹಾರಾಷ್ಟ್ರದ ‘ಆರ್ಡನೆನ್ಸ್ ಫ್ಯಾಕ್ಟರಿ’ಯಲ್ಲಿ ಸ್ಫೋಟ ; 8 ಮಂದಿ ದುರ್ಮರಣ, 7 ಜನರ ಸ್ಥಿತಿ ಗಂಭೀರ