BREAKING : ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ‘ಬ್ಲ್ಯಾಕ್ ಬಾಕ್ಸ್’ ಇನ್ನೂ ಭಾರತದಲ್ಲಿದೆ, ಪರಿಶೀಲಿಸಲಾಗ್ತಿದೆ : ವಿಮಾನಯಾನ ಸಚಿವ

ನವದೆಹಲಿ : ಗುಜರಾತ್‌’ನ ಅಹಮದಾಬಾದ್‌’ನಿಂದ ಲಂಡನ್‌’ಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದ ಕೆಲವು ದಿನಗಳ ನಂತರ, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, AI 171 ವಿಮಾನದ ಬ್ಲ್ಯಾಕ್ ಬಾಕ್ಸ್ ಇನ್ನೂ ಭಾರತದಲ್ಲಿದೆ ಎಂದು ದೃಢಪಡಿಸಿದರು ಮತ್ತು ವಿಮಾನ ಅಪಘಾತ ತನಿಖಾ ಬ್ಯೂರೋ ಅದನ್ನ ಪರಿಶೀಲಿಸುತ್ತಿದೆ ಎಂದು ಮಾಹಿತಿ ನೀಡಿದರು. ಜೂನ್ 12 ರಂದು ಅಹಮದಾಬಾದ್‌’ನ ಸರ್ದಾರ್ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಮೇಲೆ ವಿವಿಧ ದೇಶಗಳ 242 … Continue reading BREAKING : ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ‘ಬ್ಲ್ಯಾಕ್ ಬಾಕ್ಸ್’ ಇನ್ನೂ ಭಾರತದಲ್ಲಿದೆ, ಪರಿಶೀಲಿಸಲಾಗ್ತಿದೆ : ವಿಮಾನಯಾನ ಸಚಿವ