BREAKING: ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ‘ಪ್ರದೀಪ್ ಭಂಡಾರಿ’ ನೇಮಕ |Pradeep Bhandari

ನವದೆಹಲಿ : ಭಾರತೀಯ ಜನತಾ ಪಕ್ಷದ (ಬಿಜೆಪಿ) ಹೊಸ ರಾಷ್ಟ್ರೀಯ ವಕ್ತಾರರಾಗಿ ಪ್ರದೀಪ್ ಭಂಡಾರಿ ಅವರನ್ನ ನೇಮಕ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಪ್ರದೀಪ್ ಭಂಡಾರಿ ಅವರನ್ನು ನೇಮಕ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದೇಶ ಹೊರಡಿಸಿದ್ದಾರೆ. ಅಂದ್ಹಾಗೆ, ಖ್ಯಾತ ಪತ್ರಕರ್ತ ಮತ್ತು ಸೆಫಾಲಜಿಸ್ಟ್ ಆಗಿರುವ ಪ್ರದೀಪ್ ಭಂಡಾರಿ ಅವರು ಮಾಧ್ಯಮ ಮತ್ತು ರಾಜಕೀಯ ವಿಶ್ಲೇಷಣೆಯಲ್ಲಿ ಅಪಾರ ಅನುಭವವನ್ನ ಹೊಂದಿದ್ದಾರೆ. BJP chief JP Nadda appoints Pradeep Bhandari as a national spokesperson … Continue reading BREAKING: ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ‘ಪ್ರದೀಪ್ ಭಂಡಾರಿ’ ನೇಮಕ |Pradeep Bhandari