BREAKING: ಲೋಕಸಭಾ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ! ಪ್ರಕಟ ಯಾರು? ಎಲ್ಲಿಂದ ಸ್ಪರ್ಧೆ ಇಲ್ಲಿದ ಮಾಹಿತಿ

ನವದೆಹಲಿ: ಲೋಕಸಭಾ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ ಪ್ರಪ್ರಕಟ ಮಾಡಲಾಗಿದೆ. ಇಂದು ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಿದರು. ಹಾಗಾದ್ರೇ ಯಾರು ಎಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದನ್ನು ನೋಡುವುದಾದ್ರೆ ಅದರ ವಿವರ ಈ ಕೆಳಕಂಡತಿದೆ.    BJP releases first list of 195 candidates for Lok Sabha elections pic.twitter.com/ms1zTtzLfL — ANI (@ANI) March 2, 2024 ಪ್ರತಿ ರಾಜ್ಯದಲ್ಲಿ ಎಷ್ಟು ಸ್ಥಾನಗಳು ಉತ್ತರ ಪ್ರದೇಶ: … Continue reading BREAKING: ಲೋಕಸಭಾ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ! ಪ್ರಕಟ ಯಾರು? ಎಲ್ಲಿಂದ ಸ್ಪರ್ಧೆ ಇಲ್ಲಿದ ಮಾಹಿತಿ