BREAKING : ಪಶ್ಚಿಮ ಬಂಗಾಳ ಸೇರಿ 3 ರಾಜ್ಯಗಳಿಗೆ 11 ಬಿಜೆಪಿ ಅಭ್ಯರ್ಥಿಗಳ ಘೋಷಣೆ
ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎಂಟನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಡಿಶಾ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದ 11 ಲೋಕಸಭಾ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನ ಬಿಜೆಪಿ ಶನಿವಾರ ಬಿಡುಗಡೆ ಮಾಡಿದೆ. ಬಿಜೆಪಿ ಸನ್ನಿ ಡಿಯೋಲ್ ಅವ್ರಿಗೆ ಟಿಕೆಟ್ ಮಿಸ್ ಆಗಿದ್ದು, ಅವರ ಸ್ಥಾನಕ್ಕೆ ಗುರುದಾಸ್ಪುರ ಲೋಕಸಭಾ ಕ್ಷೇತ್ರದಿಂದ ದಿನೇಶ್ ಸಿಂಗ್ ‘ಬಬ್ಬು’ ಅವರನ್ನ ನೇಮಿಸಲಾಗಿದೆ. ತರಣ್ಜಿತ್ ಸಿಂಗ್ ಸಂಧು ಅವರಿಗೆ ಅಮ್ಟಾಸರ್’ನಿಂದ ಟಿಕೆಟ್ ನೀಡಲಾಗಿದೆ. BJP releases the 8th list … Continue reading BREAKING : ಪಶ್ಚಿಮ ಬಂಗಾಳ ಸೇರಿ 3 ರಾಜ್ಯಗಳಿಗೆ 11 ಬಿಜೆಪಿ ಅಭ್ಯರ್ಥಿಗಳ ಘೋಷಣೆ
Copy and paste this URL into your WordPress site to embed
Copy and paste this code into your site to embed