BREAKING : ಅನಾಮಿಕ ವ್ಯಕ್ತಿ ಶವಗಳನ್ನು ಹೂತಿರೋದನ್ನು ನೋಡಿದ್ದೇವೆ : ‘SIT’ ಗೆ ಮತ್ತಿಬ್ಬರು ಹೊಸ ಸಾಕ್ಷಿದಾರರಿಂದ ದೂರು!

ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅನಾಮಿಕ ಶವ ಹೂತಿದ್ದನ್ನು ನೋಡಿದಾಗ ಮತ್ತೆ ಇಬ್ಬರಿಂದ ಎಸ್ಐಟಿಗೆ ದೂರು ಸಲ್ಲಿಕೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಎಸ್ಐಟಿ ಕಚೇರಿಗೆ ಇದೀಗ ಅನಾಮಿಕ ಶವ ಹೂತಿದ್ದನ್ನು ನೋಡಿರುವುದಾಗಿ ಮತ್ತಿಬ್ಬರು ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿ ಧರ್ಮಸ್ಥಳ ನೀಡಲು ಅಧಿಕಾರಿಗಳು ಇಬ್ಬರಿಗೂ ಸೂಚನೆ ನೀಡಿದ್ದಾರೆ. ಎಸ್ ಐ ಟಿ ಅಧಿಕಾರಿಗಳ ಸೂಚನೆಯ ಮೇರೆಗೆ ಧರ್ಮಸ್ಥಳ ಠಾಣೆಗೆ ದೂರು ಸಲ್ಲಿಸಲಾಗಿದೆ. ಮಾಧ್ಯಮಗಳಲ್ಲಿ … Continue reading BREAKING : ಅನಾಮಿಕ ವ್ಯಕ್ತಿ ಶವಗಳನ್ನು ಹೂತಿರೋದನ್ನು ನೋಡಿದ್ದೇವೆ : ‘SIT’ ಗೆ ಮತ್ತಿಬ್ಬರು ಹೊಸ ಸಾಕ್ಷಿದಾರರಿಂದ ದೂರು!