BREAKING : ಬಳ್ಳಾರಿ ಗಲಾಟೆಗೆ ಬಿಗ್‌ ಟ್ವಿಸ್ಟ್ : ಜನಾರ್ಧನ ರೆಡ್ಡಿ ಮನೆ ಮೇಲೆ ದಾಳಿ ಮಾಡಲು ಮೊದಲೇ ನಡೆದಿತ್ತು ದೊಡ್ಡ ಸಂಚು!

ಬಳ್ಳಾರಿ : ಬಳ್ಳಾರಿ ಬ್ಯಾನರ್ ಗಲಾಟೆಗೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಶಾಸಕ ಜನಾರ್ದನ ರೆಡ್ಡಿ ಮನೆ ಮೇಲೆ ದಾಳಿ ಮಾಡಲು ಮೊದಲೇ ಪ್ಲಾನ್ ಮಾಡಿಕೊಳ್ಳಲಾಗಿತ್ತು. ಪ್ಲಾನ್ ಮಾಡಿಕೊಂಡೆ ಪುಂಡರ ಗುಂಪು ಮನೆಯ ಬಳಿ ಬಂದಿತ್ತು. ಪೆಟ್ರೋಲ್ ಬಾಂಬ್ ಮತ್ತು ಬಾಟಲ್ ಗಳನ್ನು ತುಂಬಿಸಿಕೊಂಡು ಬಂದಿದ್ದರು. ಇದಕ್ಕೆ ಆಟೋದಲ್ಲಿ ಪೆಟ್ರೋಲ್ ಬಾಂಬ್ ಬಾಟಲಿಗಳು ತಂದಿರುವ ದೃಶ್ಯ ವೈರಲ್ ಆಗಿದೆ. ಗಲಾಟೆ ಸಂದರ್ಭದಲ್ಲಿ ಪೆಟ್ರೋಲ್ ಬಂ ಮತ್ತು ಬಾಟಲಿಗಳನ್ನು ಬಳಸಿರುವುದು ತನಿಖೆಯಲ್ಲಿ ಬಯಲಾಗಿದೆ. ಇನ್ನು ಬಳ್ಳಾರಿಯಲ್ಲಿ ಬ್ಯಾನರ್ … Continue reading BREAKING : ಬಳ್ಳಾರಿ ಗಲಾಟೆಗೆ ಬಿಗ್‌ ಟ್ವಿಸ್ಟ್ : ಜನಾರ್ಧನ ರೆಡ್ಡಿ ಮನೆ ಮೇಲೆ ದಾಳಿ ಮಾಡಲು ಮೊದಲೇ ನಡೆದಿತ್ತು ದೊಡ್ಡ ಸಂಚು!