ನವದೆಹಲಿ : ಅಮೆರಿಕದಲ್ಲಿ ಭಾರತ ಭರ್ಜರಿ ಯಶಸ್ಸು ಕಂಡಿದ್ದು, 26/11ರ ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾನನ್ನ ಭಾರತಕ್ಕೆ ಕರೆತರಲು ದಾರಿ ಸುಗಮವಾಗಿದೆ. ರಾಣಾ ಹಸ್ತಾಂತರಕ್ಕೆ ಅಮೆರಿಕದ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಆಗಸ್ಟ್ 2024 ರಲ್ಲಿ ತೀರ್ಪು ನೀಡುವಾಗ, ಯುಎಸ್ ನ್ಯಾಯಾಲಯವು ಭಾರತ-ಯುಎಸ್ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ರಾಣಾನನ್ನ ಭಾರತಕ್ಕೆ ಕಳುಹಿಸಲು ಅನುಮೋದಿಸಿತ್ತು. ಇದೀಗ ಭಾರತ ಅವರನ್ನು ಶೀಘ್ರ ವಾಪಸ್ ಕರೆತರುವ ಪ್ರಕ್ರಿಯೆಯನ್ನ ಚುರುಕುಗೊಳಿಸುತ್ತಿದೆ. 26/11ರ ಮಾಸ್ಟರ್ ಮೈಂಡ್ ಡೇವಿಡ್ ಕೋಲ್ಮನ್ ಹೆಡ್ಲಿಗೆ ಸಹಾಯ ಮಾಡಿದ … Continue reading BREAKING : ಭಾರತಕ್ಕೆ ದೊಡ್ಡ ಯಶಸ್ಸು ; 26/11 ಮುಂಬೈ ದಾಳಿ ಆರೋಪಿ ‘ತಹವ್ವುರ್ ರಾಣಾ’ ಹಸ್ತಾಂತರಕ್ಕೆ ‘ಅಮೆರಿಕ’ ಗ್ರೀನ್ ಸಿಗ್ನಲ್
Copy and paste this URL into your WordPress site to embed
Copy and paste this code into your site to embed